ಗ್ರಂಥಾಲಯ:


ವಿಶ್ವವಿದ್ಯಾಲಯವು ಸ್ವತಂತ್ರ ಗ್ರಂಥಾಲಯದೊಂದಿಗೆ ಸುಸರ್ಜಿತ ಸೌಲಭ್ಯಗಳನ್ನು ಹೊಂದಿದೆ. ಇದು ಸಾಕಷ್ಟು ಓದುವ ಜಾಗವನ್ನು ಹೊಂದಿದೆ, ಹಲವಾರು ಬೆಲೆಬಾಳುವ ಪುಸ್ತಕಗಳು ಮತ್ತು ನಿಯತಕಾಲಿಕಗಳು ಮತ್ತು ಅಂತರ್ಜಾಲ ಸೌಲಭ್ಯದೊಂದಿಗೆ ಕಂಪ್ಯೂಟರ್ ಲ್ಯಾಬ್ ಅನ್ನು ಹೊಂದಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಲಾಭಕ್ಕಾಗಿ ಇ-ಸಂಪನ್ಮೂಲವನ್ನು ಸೇರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.


1

3

ಶ್ರೀ ಆನಂದ ಗೌಡ ಪಿ. ಫಕೀರ ಗೌಡರ

  ಎಂ ಎಲ್ ಐ ಸಿ
 ಗ್ರಂಥಪಾಲಕ (ಪ್ರಭಾರ)
ಮೊಬೈಲ್ ಸಂಖ್ಯೆ.9035536764
ಇ-ಮೇಲ್: anandmlisc@gmail.com

4

2